ಬಾಲಿವುಡ್:
ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಇದೀಗ ಪತಿ ವಿರಾಟ್ ಕೊಹ್ಲಿಯಂತೆ ಬ್ಲೂ ಜೆರ್ಸಿ ತೊಟ್ಟು ಫೀಲ್ಡಿಗಿಳಿದಿದ್ದಾರೆ. ಅಂದಹಾಗೇ ಅನುಷ್ಕಾ ಶರ್ಮಾ ಬ್ಲೂ ಜೆರ್ಸಿ ತೊಟ್ಟಿರೋದು ಕ್ರಿಕೆಟ್ ಮ್ಯಾಚ್ ಆಡೋಕೆ ಅಲ್ಲ.. ಅನುಷ್ಕಾ ಶರ್ಮಾ ಭಾರತದ ಮಹಿಳಾ ಕ್ರಿಕೆಟ್ನ ಮಾಜಿ ನಾಯಕಿ ಝಲನ್ ಗೋಸ್ವಾಮಿಯವರ ಜೀವನಾಧಾರಿತ ಸಿನಿಮಾಗೆ ಸಹಿ ಹಾಕಿದ್ದಾರೆ. ಸಿನಿಮಾ ಟೀಸರ್ ಶೂಟಿಂಗ್ಗೆ ಅನುಷ್ಕಾ ಬ್ಲೂ ಜೆರ್ಸಿ ತೊಟ್ಟು ಫೀಲ್ಡಿಗಿಳಿದಿದ್ದಾರೆ……