ನವದೆಹಲಿ:
ಭಯೋತ್ಪಾದನೆ ಬಹುತಲೆಯ MONSTER ಇದ್ದಂತೆ..! ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ…. ಹಲವು ದೇಶಗಳು ತಮ್ಮ ಸರಕಾರದ ನೀತಿ ಎಂಬಂತೆ ಭಯೋತ್ಪಾದನೆ ಬೆಂಬಲಿಸುತ್ತಾ ಬರುತ್ತಿದೆ ಹಾಗಾಗಿ ಇದು ಬಹುತಲೆಯ ರಾಕ್ಷಸನಂತೆ ಬೆಳೆಯುತ್ತಿದೆ,ಎಲ್ಲಿಯವರೆಗೂ ಇದನ್ನು ತಡೆಯಲು ಆಗುವುದಿಲ್ಲವೋ ಅಲ್ಲಿಯ ತನಕ ಉಗ್ರವಾದವನ್ನು ಮಟ್ಟಹಾಕಲು ಸಾಧ್ಯವಿಲ್ಲ ,ಭಯೋತ್ಪಾದನೆ ಅನ್ನುವುದು ಹೊಸರೂಪದ ಸಮರವಾಗಿ ಪರಿವರ್ತಿತವಾಗುತ್ತಿದೆ ಎಂದು ಜನರಲ್ ರಾವತ್ ಚರ್ಚಾ ಗೋಷ್ಠಿಯಲ್ಲಿ ಹೇಳಿದ್ದಾರೆ…..