ಬೆಂಗಳೂರು:
ಮೈಸೂರಿನಿಂದ ಲೋಕಸಭೆ ಅಖಾಡಕ್ಕೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನ ಕಣಕ್ಕಿಳಿಯಲು ಜೆಡಿಎಸ್ ರಣತಂತ್ರ ನಡೆಸಿದೆ , ಮಂಡ್ಯದ ಬದಲು ಮೈಸೂರಿನಿಂದ ಕಣಕ್ಕಿಳಿಸಲು ನಿಖಿಲ್ನ್ನ ರೆಡಿ ಮಾಡಲಾಗಿದೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರ ಜಿದ್ದಾಜಿದ್ದಿ ಕಣವಾಗಲಿದ್ದು ಪ್ರತಾಪ್ ಸಿಂಹ v/s ಜಾಗ್ವಾರ್ ಫೈಟ್ ನೇರ ಫೈಟ್ ಶುರುವಾಗಲಿದೆ ಇದರಿಂದ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯಲು ಜೆಡಿಎಸ್ ಪ್ಲಾನ್ ರೂಪಿಸಿದೆ….