Breaking News

ಮದುವೆ ಖುಷಿಯಲ್ಲಿರುವ ಆ ದಿನಗಳು ಚೇತನ್..

‘ಪ್ರೀವೆಡ್ಡಿಂಗ್’ ಫೋಟೋಶೂಟ್....

SHARE......LIKE......COMMENT......

ಬೆಂಗಳೂರು:

ಮದುವೆ ಖುಷಿಯಲ್ಲಿರುವ ಆ ದಿನಗಳು ಚೇತನ್​ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಅನಾಥ ಮಕ್ಕಳ ಜೊತೆ ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ಚೇತನ್-ಮೇಘಾ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಸ್ಪೆಷಲ್ ಫೋಟೋ ಶೂಟ್ ಈಗ ಎಲ್ಲರ ಗಮನ ಸೆಳೆದಿದೆ……