Breaking News

ಹ್ಯಾರಿಸ್​ ಮೇಲೆ ಕಚ್ಚಾ ಬಾಂಬ್..!

ಆಸ್ಪತ್ರೆಯಲ್ಲಿ ಶಾಸಕ ಹ್ಯಾರಿಸ್​ ಸೇರಿ 7 ಮಂದಿಗೆ ಚಿಕಿತ್ಸೆ....

SHARE......LIKE......COMMENT......

ಬೆಂಗಳೂರು:

ಮಂಗಳೂರು ಬಾಂಬ್​​​​​​​​​ ಪತ್ತೆ ನಂತರ ಬೆಂಗಳೂರಿನಲ್ಲಿ ಬಾಂಬ್​ ಸ್ಫೋಟಗೊಂಡಿದೆ. ಶಾಂತಿನಗರದಲ್ಲಿ ನಿನ್ನೆ ರಾತ್ರಿ MLA ಎನ್​​.ಎ.ಹ್ಯಾರಿಸ್ ಬರ್ತ್​​ಡೇ ಸೆಲಬ್ರೇಷನ್ ವೇಳೆ ಹ್ಯಾರಿಸ್​ ಮೇಲೆ ಕಚ್ಚಾ ಬಾಂಬ್ ಬಿದ್ದಿದೆ. ಹಲವು ಆಯಾಮಗಳಲ್ಲಿ ತನಿಖೆ ಆರಂಬಿಸಿರೋ ಪೊಲೀಸರು ಸ್ಫೋಟಕ ವಸ್ತುವನ್ನ FSLಗೆ ಕಳಿಸಲಾಗಿದೆ. ಅಶೋಕನಗರ ಠಾಣೆ ವ್ಯಾಪ್ತಿಯ ಬಜಾರ್​ ಸ್ಟ್ರೀಟ್​​ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸದ್ಯ ಸೇಂಟ್​​ ಫಿಲೋಮಿನಾ ಆಸ್ಪತ್ರೆಯಲ್ಲಿ ಶಾಸಕ ಹ್ಯಾರಿಸ್​ ಸೇರಿ 7 ಮಂದಿಗೆ ಚಿಕಿತ್ಸೆ ನೀಡಲಾಗ್ತಿದೆ……