ಮಹಾರಾಷ್ಟ್ರ:
ಭಾರತದಲ್ಲಿ ಸಮುದಾಯಕ್ಕೆ ಎಂಟ್ರಿ ಕೊಡ್ತಾ ಕೊರೋನಾ ಎನ್ನುವ ಅನುಮಾನ ಕಾಡ್ತಿದೆ. ದೇಶದ 720 ಜಿಲ್ಲೆಗಳ ಪೈಕಿ 364 ಜಿಲ್ಲೆಗಳಲ್ಲಿ ಕೊರೋನಾ ಕೇಸ್ಗಳು ಪತ್ತೆಯಾಗಿದೆ,ಭಾರತದ ಶೇಕಡಾ 45ರಷ್ಟು ಪ್ರದೇಶದಲ್ಲಿ ಕೊರೋನಾ ಕೇಸ್ ಹರಡಿದೆ, ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 250ಕ್ಕೂ ಹೆಚ್ಚು ಹೊಸ ಕೇಸ್ ಕಾಣಿಸಿದ್ದು,ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,982ಕ್ಕೆ -ಏರಿಕೆಯಾಗಿದೆ……