Breaking News

ಅಮೆರಿಕದ ಟೆಕ್ಸಾಸ್​ನಲ್ಲಿ ಮಿನಿ ವಿಮಾನಕ್ಕೆ ಬೆಂಕಿಗೆ ಅಹುತಿ..

21 ಪ್ರಯಾಣಿಕರು ಕಂಪ್ಲೀಟ್ ಸೇಫ್..

america
SHARE......LIKE......COMMENT......

ದೇಶ-ವಿದೇಶ

ಅಮೆರಿಕದ ಟೆಕ್ಸಾಸ್​ನಲ್ಲಿ ಮಿನಿ ವಿಮಾನವೊಂದು ಹೊತ್ತು ಉರಿದಿದೆ. 21 ಪ್ರಯಾಣಿಕರಿದ್ದ ವಿಮಾನ ವಾಲರ್​ ಕೌಂಟಿ ಬಳಿ ತಾಂತ್ರಿಕ ತೊಂದರೆಯಿಂದ ತುರ್ತು ಲ್ಯಾಂಡಿಂಗ್​ ಆಯ್ತು. ಆನಂತರ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.