ಸಿನಿಮಾ:
ಟಾಲಿವುಡ್‌ನ ಮೋಸ್ಟ್ ಎಕ್ಸ್ಪೆಕ್ಟೆಡ್ ಪುಷ್ಪ ಮೂವಿಯ ಮೇಕ ಮೇಕ ಸಾಂಗು. 5 ಭಾಷೆಗಳಲ್ಲಿ ರಿಲೀಸ್‌ಯಾಗಿದ್ದು , ಯುಟ್ಯೂಬ್‌ನ ALLTIME ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿದೆ, ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಯುಟ್ಯೂಬ್‌ನ ಟಾಪ್ 5 ಟ್ರೆಂಡಿಂಗ್ಸ್‌ನಲ್ಲಿ ಮೇಕ ಮೇಕ ಸಾಂಗ್‌ದೆ ಫುಲ್ ಹವಾ, 5 ಭಾಷೆಗಳಲ್ಲಿ 5 ಸಿಂಗರ್ಸ್ ಹಾಡಿರೊ ಈ ಹಾಡು ಈಗ ಎಲ್ಲೆಡೆ ಟ್ರೆಂಡಿಂಗ್. ಅಲ್ಲು ಅರ್ಜುನ್ ಲುಕ್ ಅಂತೂ ಸಿಕ್ಕಾಪಟ್ಟೆ ಹಿಟ್ ಆಗಿದೆ. ವರ್ಷಗಳ ನಂತ್ರ ಸುಕುಮಾರ್ ಜೊತೆ ಅಲ್ಲು ಅರ್ಜುನ್ ಕಾಂಬೊ ಟಾಲಿವುಡನ್ನೇ ಶೇಕ್ ಮಾಡಿದೆ. ದೇವಿಶ್ರೀಪ್ರಸಾದ್ ಕೊಟ್ಟಿರೊ ಟ್ಯೂನು ಈಗ ಧೂಳೆಬ್ಬಿಸಿದೆ…
ಯುಟ್ಯೂಬ್ ALLTIME ರೆಕಾರ್ಡ್ ಬ್ರೇಕ್ ಮಾಡಿದ ಪುಷ್ಪ ..!
ಯುಟ್ಯೂಬ್ ALLTIME ರೆಕಾರ್ಡ್ ಬ್ರೇಕ್ ಮಾಡಿದ ಪುಷ್ಪ ..!
