Breaking News

ಮೈಸೂರಿನಲ್ಲಿ ಪ್ರತಾಪ್ ಸಿಂಹ ನಾಮಿನೇಷನ್…..

ಪ್ರತಾಪ್​​ ಸಿಂಹ V/S ವಿಜಯಶಂಕರ್ ಫೈಟ್...!

SHARE......LIKE......COMMENT......

ಮೈಸೂರು:
ಮೈಸೂರಿನಲ್ಲೂ ಬಿಜೆಪಿ ಹಾಗೂ ದೋಸ್ತಿ ಅಭ್ಯರ್ಥಿಗಳು ನಾಮಪತ್ರ ಮಾಡಿದ್ದಾರೆ ಬಿಜೆಪಿಯಿಂದ ಪ್ರತಾಪ್​​ ಸಿಂಹ ಹಾಗೂ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸಿ.ಹೆಚ್​.ವಿಜಯಶಂಕರ್​​​ ನಾಮಪತ್ರ ಸಲ್ಲಿಕೆ ಮಾಡಿದ್ದರು..ದೋಸ್ತಿ ಅಭ್ಯರ್ಥಿ ವಿಜಯಶಂಕರ್​ ಬೆಳಗ್ಗೆಯೇ ಚಾಮುಂಡಿ ಬೆಟ್ಟಕ್ಕೆ ತೆರಳಿ ಬಿ ಫಾರಂ ಇಟ್ಟು ದೇವಿಯ ಆಶೀರ್ವಾದ ಪಡೆದುಕೊಂಡರು. ಇನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ನಾಮಿನೇಷನ್ ಫೈಲ್ ಮಾಡಿದ್ದಾರೆ….