ಬೆಂಗಳೂರು:
ಮಹಿಳಾ ದಿನಾಚರಣೆ ದಿನವೇ ಸುಮಲತಾಗೆ ಭಾರೀ ಅಪಮಾನ ಮಾಡಿದ ಸಚಿವ ರೇವಣ್ಣ-ಸುಮಲತಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ “ಗಂಡ ಸತ್ತು ಇನ್ನೂ ಆರು ತಿಂಗಳು ಕಳೆದಿಲ್ಲ ಇಂಥಾ ಸಮಯದಲ್ಲಿ ಸುಮಲತಾಗೆ ರಾಜಕಾರಣ ಬೇಕಿತ್ತಾ.? ಎಂದು ಹೇಳಿದ್ದಾರೆ.
ದೆಹಲಿ ಕರ್ನಾಟಕ ಭವನದ ಅಡಿಗಲ್ಲು ಕಾರ್ಯಕ್ರಮಕ್ಕೂ ಮುನ್ನ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿ ರೇವಣ್ಣ ಎಲ್ಲರ ಕೆಂಗಣ್ಣಿಗೆ ಪಾತ್ರವಾಗಿದ್ದಾರೆ……