ಮಾಲ್ಡೀವ್ಸ್:
ರಜಾ ದಿನಗಳನ್ನ ಎಂಜಾಯ್ ಮಾಡಲು ಸದ್ಯ ಮಾಲ್ಡೀವ್ಸ್ಗೆ ಹಾರಿರೋ ಬಾಲಿವುಡ್ ನಟಿ ಸಾರಾ ಅಲಿಖಾನ್ ಮಾಲ್ಡೀವ್ಸ್ ಸಮುದ್ರದಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ. ಸಮುದ್ರದಾಳದಲ್ಲಿ ಈಜಿ ಎಂಜಾಯ್ ಮಾಡ್ತಿರೋ ವಿಡಿಯೋವನ್ನ ಸಾರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ದೆ ಈ ವಿಡಿಯೋಗೆ ಮತ್ಸ್ಯ ಕನ್ಯೆ ಅಂತಾ ಬರೆದುಕೊಂಡಿದ್ದಾರೆ……