Breaking News

ಮೆಕ್ಕಾಮಸೀದಿಯಲ್ಲಿ ಭೀಕರ ದುರಂತ..!

ಕ್ರೇನ್‌ ಉರುಳಿ 65ಕ್ಕೂ ಹೆಚ್ಚು ಸಾವು....

SHARE......LIKE......COMMENT......

ಸೌದಿ ಅರೇಬಿಯಾ:

ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ ಗ್ರ್ಯಾಂಡ್‌ ಮಸೀದಿಯ ಛಾವಣಿಯ ಮೇಲೆ ಬೃಹತ್‌ ಗಾತ್ರದ ಕ್ರೇನ್‌ ಒಂದು ಉರುಳಿಬಿದ್ದ ಪರಿಣಾಮ 65ಕ್ಕೂ ಹೆಚ್ಚು ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ….