ತಮಿಳುನಾಡು:
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 167 ನೇ ಸಿನಿಮಾ ದರ್ಬಾರ್ ಇಂದು ದೇಶಾದ್ಯಂತ ರಿಲೀಸ್ ಆಗಿದೆ. ಚೈನ್ನೈನಲ್ಲಿ ಕೊಯಂಬೇಡು ಮತಾಂಧರ ಚಿತ್ರಮಂದಿರದಲ್ಲಿ ಅಭಿಮಾನಿಗಳು ಮೊದಲ ಶೋಗು ಮುನ್ನ ಸಂಭ್ರಮಿಸಿದ್ರು. ಚಿತ್ರಮಂದಿರದ ಮುಂದೆ ಅಭಿಮಾನಿಗಳು ಕೇಕ್ ಕಟ್ ಮಾಡಿ ಸಖತ್ ಸ್ಟೇಪ್ ಹಾಕಿದ್ರು. ದರ್ಬಾರ್ ಚಿತ್ರವನ್ನು ನಾಲ್ಕು ದಿನಗಳ ಕಾಲಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಒಂದು ಹೆಚ್ಚುವರಿ ಪ್ರದರ್ಶನಕ್ಕೆ ತಮಿಳುನಾಡು ಸರ್ಕಾರ ಅನುಮತಿ ನೀಡಿದೆ . ಇದೇ ಮೊದಲ ಸಲ ರಜನಿಕಾಂತ್ ಸಿನಿಮಾ 7 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣುತ್ತಿದೆ. ನಮ್ಮ ದೇಶದಲ್ಲಿ 4 ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ……