ಚಾಮರಾಜನಗರ:
ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜತೆ ಖ್ಯಾತ ಪರಿಸರ ಪರ್ಯಟನೆ ಸಾಹಸಿಗ ಬೇರ್ ಗ್ರಿಲ್ಸ್ ಡಾಕ್ಯುಮೆಂಟರಿ ಶೂಟಿಂಗ್ ವೇಳೆ ಸುತ್ತಾಡಿದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ನಂತರ ನಾನು ಸೂಪರ್ಸ್ಟಾರ್ ರಜನಿ ಜತೆ ಕಾಡು ಸುತ್ತಿದ್ದು ನನಗೆ ಖುಷಿ ಕೊಟ್ಟಿದೆ ಎಂದು ಬೇರ್ ಗ್ರಿಲ್ ಬರೆದುಕೊಂಡಿದ್ದಾರೆ……