ಬೆಂಗಳೂರು:
ಪೆಟ್ರೋಲ್,ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ ಕಳೆದ 14 ದಿನದಲ್ಲಿ ಪೆಟ್ರೋಲ್ 7.11 ರೂಪಾಯಿ..ಡೀಸೆಲ್ 7.67 ರೂಪಾಯಿಷ್ಟು ದುಬಾರಿಯಾಗಿದೆ..ಇಂದು ಮತ್ತೆ ಲೀಟರ್ ಪೆಟ್ರೋಲ್ 56 ಪೈಸೆ ಮತ್ತು ಡೀಸೆಲ್ 63 ಪೈಸೆ ಏರಿಕೆಯಾಗಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿ ಪ್ರಸ್ತುತ ಲೀಟರ್ ಪೆಟ್ರೋಲ್ 78.37 ರೂಪಾಯಿ ಇದ್ರೆ, ಡೀಸೆಲ್ ಬೆಲೆ 77.06ರೂ.ಗಳಷ್ಟಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ 80.91 ರೂಪಾಯಿ ಇದ್ರೆ, ಡೀಸೆಲ್‍ಗೆ 73.28 ರೂಪಾಯಿಗೆ ಏರಿಕೆಯಾಗಿದೆ….