ಸಿನಿಮಾ:
ಇಡೀ ವಿಶ್ವದಾದ್ಯಂತ KGF ಸಿನಿಮಾದೇ ಹವಾ… ಬಾಕ್ಸ್ ಆಫೀಸ್ನಲ್ಲಂತೂ ಚಿನ್ನದ ಧೂಳೆಬ್ಬಿಸಿದೆ.ವಿಶ್ವದಾದ್ಯಂತ 2000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ನೂರು ಕೋಟಿ ಕ್ಲಬ್ ಸೇರಿದೆ…
ತಮಿಳು ಕೆಜಿಎಫ್ ಚಿತ್ರದ ವಿತರಣೆ ಹಕ್ಕುಗಳನ್ನು ನಟ ವಿಶಾಲ್ ಒಡೆತನದ ವಿಶಾಲ್ ಫಿಲಂ ಫ್ಯಾಕ್ಟರಿ ಪಡೆದಿದ್ದು ರಾಕಿಂಗ್ ಸ್ಟಾರ್ ಗೆ ನಟ ವಿಶಾಲ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ … ಯಶ್ ಜೀವನದ ಕೆಲವು ಸ್ವಾರಸ್ಯಕರ ಸಂಗತಿಗಳ 5.33 ನಿಮಿಷಗಳ ವೀಡಿಯೋ ರಿಲೀಸ್ ಮಾಡಿದ್ದಾರೆ.. ತಮಿಳಿನಲ್ಲಿರುವ ಈ ವೀಡಿಯೋದಲ್ಲಿ ಇಷ್ಟಕ್ಕೂ ಏನಿದೆ ಅಂತಹದ್ದು …ಇಲ್ಲಿದೆ ಕಂಪ್ಲೀಟ್ ವೀಡಿಯೋ…