Breaking News

ರಾಜವಂಶಸ್ತ ಯದುವೀರ್ ದಂಪತಿ ಮತದಾನ..!

ಮೈಸೂರಿನ ಶ್ರೀಕಾಂತ ಶಾಲೆಯಲ್ಲಿ ಮತ....

SHARE......LIKE......COMMENT......

ಮೈಸೂರು:

ಮೈಸೂರಿನ ಶ್ರೀಕಾಂತ ಶಾಲೆಯಲ್ಲಿ ಮತದಾನ ಮಾಡಿದ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾದೇವಿ ಮತದಾನ ಚಲಾಯಿಸಿದ ಬಳಿಕ ರಾಜವಂಶಸ್ಥ ಯದುವೀರ್ ಒಡೆಯರ್ ಮಾತನಾಡಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ವ್ಯವಸ್ಥೆಯನ್ನು ಪ್ರಾರಂಭ ಮಾಡಿದ್ದು ರಾಜವಂಶಸ್ಥರು,ಜಯ ಚಾಮರಾಜೇಂದ್ರ ಒಡೆಯರ್ ಅಂದು ಪ್ರಜಾಪ್ರಭುತ್ವ ಭುನಾದಿ ಹಾಕಿದ್ದರು,ಮೈಸೂರಿನಿಂದಲೇ ಪ್ರಾರಂಭವಾಗಿದ್ದು‌ ಮೊದಲು ಎಲ್ಲರೂ ಮತದಾನ ಹಾಕಬೇಕು ಎಂದು ಹೇಳಿದರು…..