Breaking News

ರಾಜಾಹುಲಿ ಸಿನಿಮಾ ಅನುಮತಿ ಇಲ್ಲದೆ ಹಿಂದಿಗೆ ಡಬ್..!

ಸೈಬರ್ ಕ್ರೈಮ್ ಗೆ ನಿರ್ಮಾಪಕ ಕೆ. ಮಂಜು ದೂರು....

SHARE......LIKE......COMMENT......

ಸ್ಯಾಂಡಲ್ವುಡ್:

ನಟ ಯಶ್ ಅಭಿನಯದ ರಾಜಾಹುಲಿ ಸಿನಿಮಾ ಅನುಮತಿ ಇಲ್ಲದೇ ರಾಜಾಹುಲಿ ಸಿನಿಮಾ ಹಿಂದಿಗೆ ಡಬ್ ಹಿನ್ನಲೆ ನಿರ್ಮಾಪಕ ಕೆ. ಮಂಜು ರಿಂದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಯೆಸ್  ರಾಜಾಹುಲಿ ಕೆ‌.ಮಂಜು ನಿರ್ಮಾಣದ ಯಶ್ ಅಭಿನಯದ ಸೂಪರ್ ಹಿಟ್  ಸಿನಿಮಾ, ನಿರ್ಮಾಪಕ ಕೆ ಮಂಜು ಅನುಮತಿಯನ್ನ ಪಡೆಯದೆ ಹಿಂದಿಯಲ್ಲಿ ಡಬ್ ಮಾಡಿ ಯುಟ್ಯೂಬ್ ಗೆ ಅಪಲೋಡ್ ಮಾಡಲಾಗಿದೆ ಹಾಗಾಗಿ ಈ ರೀತಿ ಅಪಲೋಡ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಈಗಾಗಲೇ ಯುಟ್ಯೂಬ್ ನಲ್ಲಿರುವ ಚಿತ್ರವನ್ನ ಒಂದೂವರೆ ಕೋಟಿ ಜನ ನೋಡಿದ್ದಾರೆ ಇದರಿಂದ ನಮ್ಮ ಯುಟ್ಯೂಬ್ ಚಾನಲ್ ಗೆ ಬರಬೇಕಾದ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ….ಹಾಗಾಗಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ….