ಬೆಂಗಳೂರು:
ಇದುವರೆಗೆ ಪ್ರತಿ ತಿಂಗಳ 2ನೇ ಶನಿವಾರ ಮಾತ್ರ ಸರ್ಕಾರಿ ರಜೆ ಇತ್ತು. ಇದೀಗ ನಾಲ್ಕನೇ ಶನಿವಾರ ಕೂಡಾ ಸರ್ಕಾರಿ ರಜೆ ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಇನ್ಮೇಲೆ ನಾಲ್ಕನೇ ಶನಿವಾರ ಕೂಡ ಸರ್ಕಾರಿ ನೌಕರರಿಗೆ ರಜೆ ಘೋಷಿಸಲಾಗಿದೆ. ಆದ್ರೆ ಸಾಂದರ್ಭಿಕ ರಜೆಗಳ ಸಂಖ್ಯೆಯನ್ನು 15ರಿಂದ 10ಕ್ಕೆ ಇಳಿಸಲಾಗಿದೆ. 5 ರಜೆ ಕಡಿತಗೊಳಿಸಿ 12 ರಜೆ ನೀಡಲಾಗಿದೆ……