ಹುಬ್ಬಳ್ಳಿ:
ಕೇಂದ್ರದ ಕಾರ್ಮಿಕ ನೀತಿ ಖಂಡಿಸಿ ದೇಶಾದ್ಯಂತ ಮುಷ್ಕರ ಶುರುವಾಗಿದೆ, ರಾಜ್ಯದಲ್ಲೂ ಭಾರತ ಬಂದ್ ಮುಷ್ಕರದ ಬಿಸಿ ಜೋರಾಗಿದ್ದು ,ವಿದೇಶಿಗರಿಗೂ ಬಂದ್ ಬಿಸಿ ಮುಟ್ಟಿದೆ..
ಯೆಸ್ ಹುಬ್ಬಳ್ಳಿಯಲ್ಲಿ ವಿದೇಶಿಗರಿಗೂ ಕಾರ್ಮಿಕರ ಹೋರಾಟ ಬಿಸಿ ಮುಟ್ಟಿಸಿದೆ,ಮಂಗಳೂರಿನಿಂದ ಬಂದು ಗೋವಾಗೆ ತೆರಳಲು ಆಗದೇ ಪೋಲೆಂಡಿನ ದಂಪತಿಗಳು ಪರಿತಪಿಸುತ್ತಿದ್ದಾರೆ ,ಮಾಸ್ಕ್, ಜೆನ್ನಿ ದಂಪತಿಗಳು ಹಳೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ…..