Breaking News

ಹೊಸ ವರ್ಷಕ್ಕೆ ಗ್ರಾಹಕರಿಗಾಗಿ ಹೊಸ ಕೊಡುಗೆ..!

399 ರೂಗಳ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್....

SHARE......LIKE......COMMENT......

ಷೇರು-ಮಾರುಕಟ್ಟೆ:

ಹೊಸ ವರ್ಷಕ್ಕೆ ಗ್ರಾಹಕರಿಗಾಗಿ ಹೊಸ ಕೊಡುಗೆ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಜಿಯೋ ಆಫರ್ ನೀಡಿದೆ.ಎಜಿಒ ಸಹಯೋಗದಲ್ಲಿ ಹೊಸ ವರ್ಷದ ಕೊಡುಗೆ ಘೋಷಿಸಿರುವ ಜಿಯೋ, ಕೂಪನ್ ರೂಪದಲ್ಲಿ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ.

399 ರೂ.ಗಳ ರೀಚಾರ್ಜ್ ಮಾಡಿಸಿದರೆ  ಮೈಜಿಯೋ ಕೂಪನ್ ಸೆಕ್ಷನ್ ನಲ್ಲಿ ಕೂಪನ್ ಕ್ರೆಡಿಟ್ ಆಗಲಿದೆ. ನಂತರ ಎಜಿಯೋ ಆಪ್ ಅಥವಾ ವೆಬ್ ಸೈಟ್ ನಲ್ಲಿ ಕೂಪನ್ ನ್ನು ಬಳಕೆ ಮಾಡಬಹುದಾಗಿದೆ. ಜ.31 ವರೆಗೆ ಲಭ್ಯವಿರಲಿದೆ. ಕೂಪನ್ ಗಳನ್ನು ಮಾರ್ಚ್ 15 ಒಳಗೆ ಬಳಕೆ ಮಾಡಬಹುದಾಗಿದೆ……