Breaking News

ಕಳೆದು ಹೋದ ಮೊಬೈಲ್​​ ಫೋನ್​ ಮತ್ತೆ ನಿಮ್ಮ ಕೈ ಸೇರುತ್ತೇ..!​​

ಗ್ರಾಹಕರಿಗೆ ಗುಡ್​ನ್ಯೂಸ್.....

SHARE......LIKE......COMMENT......

ನವದೆಹಲಿ:

ಇನ್ಮುಂದೆ ನೀವು ಮೊಬೈಲ್​ ಫೋನ್​ ಕಳೆದುಹೋದರೆ ಆಕಾಶ ತಲೆ ಮೇಲೆ ಬಿದ್ದೋರ ಹಾಗೇ ಕೂರುವ ಅವಶ್ಯಕತೆ ಇಲ್ಲ, ಕಳೆದ ಹೋದ ಫೋನ್​ ಮತ್ತೆ ಕೈ ಸೇರುವಂತೆ ಒಂದು ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ. ದೂರಸಂಪರ್ಕ ಇಲಾಖೆಯಿಂದ ಮೊಬೈಲ್​ ಜಾಡು ಕಂಡುಹಿಡಿಯುವ ವ್ಯವಸ್ಥೆಯನ್ನು ಮುಂದಿನ (ಆಗಸ್ಟ್​) ತಿಂಗಳಿಂದ ಜಾರಿಗೆ ಬರಲಿದೆ. ಮೊಬೈಲ್​ ಕದ್ದವರು ನಿಮ್ಮ ಸೀಮ್​ ಕಾರ್ಡ್​ ಹೊರತೆಗೆದು, ಇಲ್ಲ ವಿಶಿಷ್ಟ ಸಂಖ್ಯೆ, ಐಎಂಇಐ ಸಂಖ್ಯೆ ಬದಲಿಸಿದರು ಕೂಡ ಮೊಬೈಲ್​ ಫೋನ್​ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ರೂಪಿಸಿಲಾಗಿದ್ದು, ಮುಂದಿನ ತಿಂಗಳು ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ……