Breaking News

ಕೊರೋನಾ ಮರಣ ಮೃದಂಗ..!

ಕೊರೋನಾ ವೈರಸ್​​ಗೆ 110 ಜನರು ಬಲಿ....

SHARE......LIKE......COMMENT......

ಚೀನಾ:

ಕೊರೋನಾ ವೈರಸ್ ಮರಣ ಮೃದಂಗ ಬಾರಿಸ್ತಿದೆ. ಒಂದು ವಾರದ ಹಿಂದೆ ಚೀನಾದ ವುಹಾನ್ ಪಟ್ಟಣದಲ್ಲಿ ಕಾಣಿಸಿಕೊಂಡಿದ್ದ ಕೊರೋನ ಎಂಬ ಮಾರಣಾಂತಿಕ ವೈರಸ್​​ಗೆ 110 ಜನರು ಬಲಿಯಾಗಿದ್ದಾರೆ. 2800ಕ್ಕೂ ಹೆಚ್ಚು ಜನರಿಗೆ ಕರೋನಾ ಸೋಂಕು ತಗುಲಿದೆ. ಚೀನಾದಾದ್ಯಂತ ಹರಡಿರೋ ಕರೋನಾ ವೈರಸ್​​ ತಡೆಗಟ್ಟಲು ಸುಮಾರು 62 ಸಾವಿರ ಕೋಟಿ ಬಿಡುಗಡೆ ಮಾಡಿದೆ…..