Breaking News

ಗಂಡನಿಗಾಗಿ ಎದುರು ನೋಡುತ್ತಿದ್ದ ಗರ್ಭಿಣಿ ಮೇಲೆ ಅತ್ಯಾಚಾರ..!

ಮೂವರು ಕಾಮಾಂಧರಿಂದ ಮಹಿಳೆ ಮೇಲೆ ಅಟ್ಟಹಾಸ.....

SHARE......LIKE......COMMENT......

ಮಿಡ್ನಾಪುರ್(ಪಶ್ಚಿಮ ಬಂಗಾಳ): 

ಗಂಡನಿಗೆ ಪ್ರಿಯವಾದ ಅಡುಗೆ ಮಾಡಿಟ್ಟು ಆತನ ಬರುವಿಕೆಗಾಗಿ ಕಾಯುತ್ತಿದ್ದ ಗರ್ಭಿಣಿ ಮಹಿಳೆ ಮನೆಗೆ ನುಗ್ಗಿದ ಮೂವರು ಕಾಮಾಂಧರು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.ಮನೆಯಲ್ಲಿ ಒಂಟಿಯಾಗಿದ್ದನ್ನು ತಿಳಿದ ಮೂವರು ಬಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಬಲವಂತವಾಗಿ ಒಳಗೆ ನುಗ್ಗಿದ ಮೂವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಮೆಕ್ಯಾನಿಕ್ ಆಗಿದ್ದ ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಹೆಂಡತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕೂಡಲೇ ಆತ ಪೊಲೀಸರಿಗೆ ಬಂದ ದೂರು ನೀಡಿದ್ದಾರೆ. ಇನ್ನು ಅತ್ಯಾಚಾರಿಗಳ ಪೈಕಿ ಒಬ್ಬನ ಹೆಸರು ಕುಲದೀಪ್ ಸಿಂಗ್ ಎಂದಾಗಿದ್ದು ಮತ್ತಿಬ್ಬರ ಬಗ್ಗೆ ಇನ್ನು ತಿಳಿದುಬಂದಿಲ್ಲ..