Breaking News

ರಶ್ಮಿಕಾ ಜೂನಿಯರ್​ ಎನ್​ಟಿಆರ್ ಜೊತೆ ಡುಯ್ಯೇಟ್..!

ಸಾನ್ವಿಗೆ ತ್ರಿವಿಕ್ರಮ್ ಬಿಗ್ ಆಫರ್....

SHARE......LIKE......COMMENT......

ಟಾಲಿವುಡ್:

ಟಾಲಿವುಡ್​ನಲ್ಲಿ ಬಹುಬೇಡಿಕೆ ನಟಿಯಾಗಿರೋ ರಶ್ಮಿಕಾ ಈಗಾಗ್ಲೇ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಮಿಂಚಿದ್ದಾಳೆ. ಅಲ್ಲದೇ ಈಗ ಅಲ್ಲು ಅರ್ಜುನ್ ಜೊತೆ ಕೂಡ ನಟಿಸಿದ್ದಾಳೆ. ಈ ನಡುವೆಯೇ ಸಾನ್ವಿಗೆ ತ್ರಿವಿಕ್ರಮ್ ಬಿಗ್ ಆಫರ್​ವೊಂದನ್ನ ಕೊಟ್ಟಿದ್ದಾರೆ. ತ್ರಿವಿಕ್ರಮ್​ ಜೂನಿಯರ್​ ಎನ್​ಟಿಆರ್​ ಕಾಂಬೋದಲ್ಲಿ ಸಿನಿಮಾವೊಂದು ರೆಡಿಯಾಗ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಜೂನಿಯರ್​ ಎನ್​ಟಿಆರ್ ಜೊತೆ ಡುಯ್ಯೇಟ್ ಹಾಡಲಿದ್ದಾಳೆ ಎನ್ನುವ ಸುದ್ದಿ ಹರಿದಾಡುತ್ತಿದೆ……