Breaking News

100 ಕೋಟಿ ಕ್ಲಬ್‌ಗೆ ರಾಕಿಭಾಯ್..!?

ಝೀರೋ ಚಿತ್ರವನ್ನು ಹಿಂದಿಕ್ಕಿದ ಕೆಜಿಎಫ್.....

SHARE......LIKE......COMMENT......

ಸ್ಯಾಂಡಲ್‌ವುಡ್:

ವರ್ಲ್ಡ್​ವೈಡ್​ ಹವಾ ಎಬ್ಬಿಸಿರುವ ಸ್ಯಾಂಡಲ್​ವುಡ್​ನ ಕೆಜಿಎಫ್​ ಬಾಕ್ಸ್​ ಆಫೀಸ್​ ಧೂಳೆಬ್ಬಿಸಿದೆ. ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರವನ್ನು ಹಿಂದಿಕ್ಕಿ ಕೆಜಿಎಫ್​ ಕಲೆಕ್ಷನ್​ನಲ್ಲಿ ಮುನ್ನುಗ್ತಾ ಇದೆ. ರಿಲೀಸ್ ಆದ ಮೊದಲ 3 ದಿನದಲ್ಲಿ ಕೆಜಿಎಫ್ 59 ಕೋಟಿ ಗಳಿಸಿ ಸ್ಯಾಂಡಲ್​ವುಡ್ ದಾಖಲೆಗಳೆಲ್ಲಾ ಚಿಂದಿಚಿಂದಿ ಮಾಡ್ತಿದೆ  ಹಾಗೂ 100ಕೋಟಿ ಕ್ಲಬ್‌ನ ಸನಿಹದಲ್ಲಿದೆ. ಇನ್ನು ಝೀರೋ ಕೂಡ 59 ಕೋಟಿ ಗಳಿಸಿದ್ದು, ಶಾರೂಕ್ ಸಿನಿಮಾಗೆ ಕೆಜಿಎಫ್​ ಟಕ್ಕರ್ ಕೊಡ್ತಿದೆ. ಕೆಜಿಎಫ್ 2000 ಸ್ಕ್ರೀನ್​ನಲ್ಲಿ ರಿಲೀಸ್ ಆಗಿದ್ರೆ 4 ಸಾವಿರ ಸ್ಕ್ರೀನ್​ನಲ್ಲಿ ತೆರೆ ಕಂಡಿದೆ.