ಮುಂಬಯಿ:
ಮುಂಬಯಿ ಪೊಲೀಸರಿಂದ ಅತಿದೊಡ್ಡ ಬೇಟೆ…. 1000 ಕೋಟಿ ರೂ. ಮೌಲ್ಯದ ಮಾದಕವಸ್ತು 100 ಕೆಜಿ ಫೆಂಟಾನಿಲ್ ವಶ ಹಾಗೂ ನಾಲ್ವರನ್ನು ಬಂಧಿಸಿದ್ದಾರೆ.
ಫೆಂಟಾನಿಲ್ ಎನ್ನುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೋವು ನಿವಾರಕ ಮಾದರಿಯಲ್ಲಿ ಬಳಸಲಾಗುತ್ತದೆ. ಆದರೆ ಅದನ್ನು ಅಕ್ರಮವಾಗಿ ತಯಾರಿಸಿ ಹೆರಾಯನ್ ಮತ್ತು ಕೊಕೇನ್ ಜತೆಗೆ ಡ್ರಗ್ಸ್ ಆಗಿ ಸೇವಿಸಲಾಗುತ್ತದೆ.
ನೂತನ ವರ್ಷಾಚರಣೆಯ ಪಾರ್ಟಿಗಳಲ್ಲಿ ಕೂಡ ಬಳಸಲು ಡ್ರಗ್ಸ್ ಸಾಗಿಸುತ್ತಿದ್ದಿರಬಹುದು ಎಂದು ಹೇಳಲಾಗಿದೆ. ಫೆಂಟಾನಿಲ್ ಎನ್ನುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೋವು ನಿವಾರಕ ಮಾದರಿಯಲ್ಲಿ ಬಳಸಲಾಗುತ್ತದೆ. ಆದರೆ ಅದನ್ನ ಅಕ್ರಮವಾಗಿ ತಯಾರಿಸಿ ಹೆರಾಯನ್ ಮತ್ತು ಕೊಕೇನ್ ಜತೆಗೆ ಡ್ರಗ್ಸ್ ಆಗಿ ಸೇವಿಸಲಾಗುತ್ತದೆ…..