Breaking News

ಪಾದರಾಯನಪುರ ಗಲಭೆ ಪ್ರಕರಣ 5 FIR ದಾಖಲು

ಜೆಜೆ ನಗರ ಠಾಣೆಯಲ್ಲಿ 70 ಮಂದಿ ವಿರುದ್ದ ಕೇಸ್​....

SHARE......LIKE......COMMENT......

ಬೆಂಗಳೂರು:

ಪಾದರಾಯಪುರದಲ್ಲಿ ನಿನ್ನೆ ರಾತ್ರಿ ಕೊರೋನಾ ವಾರಿಯರ್ಸ್​ ಮೇಲೆ ಪುಂಡಾಟ ಹಾಗೂ ಹಲ್ಲೆ ವಿಚಾರಕ್ಕೆ ಸಂಬಂಧಪಟ್ಟಂತೆ ಜೆಜೆ ನಗರ ಠಾಣೆಯಲ್ಲಿ 70 ಮಂದಿ ವಿರುದ್ದ ಕೇಸ್​ ಹಾಗೂ 5 FIR ದಾಖಲಾಗಿದೆ….IPC ಸೆಕ್ಷನ್ 143, 506, 148, 147, 353,332,149,324 ,​​​ 271,201 ರಡಿ ಪ್ರಕರಣ 70 ಮಂದಿ ವಿರುದ್ಧ ದಾಂಧಲೆ, ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ,ಬೆದರಿಕೆ, ಸಾಕ್ಷಿನಾಶ ಅಡಿಯಲ್ಲಿ ಪೊಲೀಸರು FIR ದಾಖಲಿಸಿದ್ದಾರೆ……