ಬೆಂಗಳೂರು:
ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 395ಕ್ಕೆ ಏರಿಕೆ,ಇಂದು ಮತ್ತೆ 5 ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದೆ, ಇಂದಿನ 5 ಕೇಸ್‌ಗಳು ಕಲಬುರಗಿಯಲ್ಲೇ ಪತ್ತೆ.ಯಾಗಿದೆ,ಕಲಬುರಗಿಯಲ್ಲಿ 27ಕ್ಕೆ ಕೊರೋನಾ ಸೋಂಕು ಏರಿಕೆಯಾಗಿದೆ,ಈವರೆಗೆ ರಾಜ್ಯದಲ್ಲಿ ಕೊರೋನಾಗೆ 16 ಸಾವು, 111 ಡಿಸ್ಚಾರ್ಜ್ ಆಗಿದ್ದಾರೆ….

