Breaking News

ಎಲೆಕ್ಷನ್​ಗೆ ರೆಡಿಯಾಗ್ತಿದೆ ಬಿಬಿಎಂಪಿ ..!

ಸರ್ಕಾರದಿಂದ BBMP ಡಿ ಲಿಮಿಟೇಷನ್​ಗೆ ಅನುಮೋದನೆ....

SHARE......LIKE......COMMENT......

ಬೆಂಗಳೂರು:

ಕೊನೆಗೂ ಎಲೆಕ್ಷನ್​ಗೆ ರೆಡಿಯಾಗ್ತಿದೆ ಬಿಬಿಎಂಪಿ, ಡಿ ಲಿಮಿಟೇಷನ್ ವರದಿಗೆ ಸರ್ಕಾರ ಒಪ್ಪಿಗೆ ನೀಡಿದ್ದು ಈಗಾಗಿ BBMP 243 ವಾರ್ಡ್​ಗಳ ಗಡಿ ಗುರುತಿಸುವ ಕಾರ್ಯ ಪೂರ್ಣ ಮಾಡಿ 243 ವಾರ್ಡ್​ ಗಳ ಗೆಜೆಟ್​ ನೋಟಿಫಿಕೇಷನ್ BBMP ಪ್ರಕಟಸಿದೆ. ಪ್ರತಿ ವಾರ್ಡ್​ಗಳ ಗಡಿ ನಿಗದಿಪಡಿಸಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ,ಈ ಅಧಿಸೂಚನೆ ಆಕ್ಷೇಪಣೆ ಸಲ್ಲಿಕೆ ಮಾಡಲು 15 ದಿನಗಳ ಗಡುವು ನೀಡಿದ್ದು ,15 ದಿನಗಳ ನಂತರ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿರುವುದಿಲ್ಲ ಎಂದು BBMP ಸೂಚಿಸಿದೆ. ಈಗಾಗಿ ಬಿಬಿಎಂಪಿ ವಾರ್ಡ್​ಗಳ ಸಂಖ್ಯೆ 198 ರಿಂದ 243ಕ್ಕೆ ಹೆಚ್ಚಳವಾಗಿದೆ…..