Breaking News

ಅಕ್ಷಯ್ V/S WILD..!

ಬಾಲಿವುಡ್ ಕಿಲಾಡಿ ಅಕ್ಷಯ್​ ಕುಮಾರ್ ಬಂಡೀಪುರಕ್ಕೆ....

SHARE......LIKE......COMMENT......

ಬಂಡೀಪುರ:

ಸೂಪರ್ ಸ್ಟಾರ್ ರಜಿನಿಕಾಂತ್​​ ನಂತ್ರ ಇದೀಗ ಬಾಲಿವುಡ್ ಕಿಲಾಡಿ ಅಕ್ಷಯ್​ ಕುಮಾರ್ ಬಂಡೀಪುರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಂಡೀಪುರದ ಸೆರಾಯ್ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ ಅಕ್ಷಯ್ ಕುಮಾರ್ ‘In to the wild with Bear Grylls’ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಿರೂಪಕ ಹಾಗೂ ಸಾಹಸ ನಿರ್ದೇಶಕ ಬೇರ್​​ ಗ್ರಿಲ್ಸ್​​ ಜತೆ ಅಕ್ಷಯ್​​​​​ ಹುಲಿ ಅಭಯಾರಣ್ಯದಲ್ಲಿ ಸುತ್ತಾಡ್ತಿದ್ದಾರೆ……