Breaking News

ಸ್ಯಾಂಡಲ್ವುಡ್ ಜಾನು ಮಯೂರಿಗೆ ಕಂಕಣ ಭಾಗ್ಯ….

ಬಾಲ್ಯದ ಗೆಳೆಯ ಅರುಣ್ ಜೊತೆ ಲವ್ ಕಂ ಅರೆಂಜ್ ಮ್ಯಾರೇಜ್....

SHARE......LIKE......COMMENT......

ಸಿನಿಮಾ:

ಕನ್ನಡ ಸಿನಿರಂಗದ ಜಾನು ,ಸ್ಯಾಂಡಲ್ವುಡ್ ಬ್ಯೂಟಿ ನಮ್ಮ ಕ್ಯೂಟಿ ಮಯೂರಿಗೆ ಕಂಕಣ ಭಾಗ್ಯ ಫಲಿಸಿದೆ..ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಗೆ ಇಂದು ತನ್ನ ಬಾಲ್ಯದ ಗೆಳಯ ಅರುಣ್ ಜೊತೆ ಲವ್ ಕಂ ಅರೆಂಜ್ ಮ್ಯಾರೇಜ್ ನಡೆಯಿತ್ತು ,ಬೆಂಗಳುರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಗಿನ ಜೌವ 2.30 ರಿಂದ 3 ಗಂಟೆಯ ಬ್ರಾಹ್ಮಿ ಮಹೂರ್ತದಲ್ಲಿ ಹಸೆಮಣೆ ಏರಿ ನವವಧುವರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು……