Breaking News

ಮಂಗಳೂರು ಮಸೀದಿಯಲ್ಲಿ ಶಿವ ಸನ್ನಿಧಿ..!?

ತಾಂಬೂಲ ಪ್ರಶ್ನೆಯಲ್ಲಿ ಬಯಲಾಯ್ತು ಸತ್ಯ....

SHARE......LIKE......COMMENT......

ಮಂಗಳೂರು:
ಮಳಲಿ ಜುಮ್ಮಾ ಮಸೀದಿಯಲ್ಲಿ ಶಿವ ಸನ್ನಿಧಿ ಇತ್ತು ಎಂದು ತಾಂಬೂಲ ಪ್ರಶ್ನೆಯಲ್ಲಿ ಕೇರಳ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್​​​ ಭವಿಷ್ಯ ನುಡಿದಿದ್ದಾರೆ… ಮಳಲಿ ಜುಮ್ಮಾ ಮಸೀದಿಯು ಪೂರ್ವ ಕಾಲದಲ್ಲಿ ಗುರು ಮಠದ ಸಂಪ್ರದಾಯ ಆಚರಣೆಯಂತೆ ಶೈವ ಸಂಪ್ರದಾಯದಲ್ಲಿ ಶಿವನ ಆರಾಧನೆ ನಡೆಯುತಿತ್ತು…ಆದರೆ ಯಾವ ಕಾಲದಲ್ಲಿ.. ಯಾವ ವಂಶಸ್ಥರು ಇಲ್ಲಿದ್ದರು..?ಯಾವ ರಾಜರ ಆಳ್ವಿಕೆ ಇತ್ತು ಎಂದು ತಾಂಬೂಲ ಪ್ರಶ್ನೆಯಲ್ಲಿ ಪತ್ತೆ ಮಾಡಲಾಗವುದಿಲ್ಲ ಇದನ್ನ ಅಷ್ಟ ಮಂಗಲ ಪ್ರಶ್ನೆಯಲ್ಲಿ ಮಾತ್ರ ಪ್ರಶ್ನಿಬಹುದು ಎಂದು ಗೋಪಾಲಕೃಷ್ಣ ಪಣಿಕ್ಕರ್​​​ ತಿಳಿಸಿದ್ದಾರೆ ಹಾಗಾಗಿ ಅಷ್ಟ ಮಂಗಲ ಪ್ರಶ್ನೆಗೆ ಊರಿನವರು ಮುಂದಾಗ್ತಾರಾ..?ಅಷ್ಟಮಂಗಲದ ಪೂಜೆಗೆ ಜಿಲ್ಲಾಡಳಿತ ಅವಕಾಶ ನೀಡುತ್ತಾ ಎಂದು ಕಾದು ನೋಡಬೇಕಾಗಿದೆ……