ಕೋಲಾರ:
ಕೋಲಾರದಲ್ಲಿ ಬಹುತೇಕ ಭಾರತ್ ಪೆಟ್ರೋಲಿಯಂ ಬಂಕ್‌ಗಳು ಖಾಲಿ ಖಾಲಿಯಾಗಿವೆ. ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಎದುರಾಗಿ ಜನರು ಪರದಾಡಿದರು. ಡಿಸೇಲ್ ಮತ್ತು ಪೆಟ್ರೋಲ್ ಸಮರ್ಪಕವಾಗಿ ಸರಬರಾಜಾಗ್ತಿಲ್ಲ. ಹಾಗಾಗಿ ಎರಡು ಮೂರು ದಿನಗಳಿಂದ ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಅಳವಡಿಸಲಾಗಿದೆ. ಇದ್ರಿಂದ ವಾಹನ ಸವಾರರು ಮತ್ತು ಬಂಕ್ ಮಾಲೀಕರು ಪರದಾಡ್ತಿದ್ದಾರೆ.
ಕೋಲಾರದಲ್ಲಿ ಭಾರತ್ ಪೆಟ್ರೋಲಿಯಂ ಬಂಕ್‌ಗಳು ಖಾಲಿ ಖಾಲಿ…
ಪೆಟ್ರೋಲ್, ಡೀಸೆಲ್ ಕೊರತೆಯಿಂದ ಜನರ ಪರದಾಡುತ್ತಿದ್ದಾರೆ...
Article Updated: May 25, 2022
Comments Off on ಕೋಲಾರದಲ್ಲಿ ಭಾರತ್ ಪೆಟ್ರೋಲಿಯಂ ಬಂಕ್‌ಗಳು ಖಾಲಿ ಖಾಲಿ…

Post navigation
Posted in: