ಸಿನಿಮಾ:
ಸ್ಯಾಂಡಲ್ವುಡ್ ಟಾಪ್ ಸ್ಟಾರ್ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಿದ್ದಾರೆ ಹಲವು ವರ್ಷಗಳಿಂದ ಪ್ರೀತಿಸ್ತಿದ್ದ ರೈತ ಹಾಗೂ ಉದ್ಯಮಿಯೂ ಸಹ ಆಗಿರುವ ಯಶಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ನಗರದ ಪ್ಯಾಲೇಸ್ ಗ್ರೌಂಡ್ನಲ್ಲಿ ನಿನ್ನೆ ರಿಸೆಪ್ಷನ್ ನಡೆಯಿತು ಇಂದು ಅದ್ದೂರಿಯಾಗಿ ನಟಿ ಅದಿತಿ ಪ್ರಭುದೇವ ಮತ್ತು ಯಶಸ್ ಮದುವೆ ನಡೆಯಿತು. ಚಂದನವನ ತಾರೆಗಳು ಹಾಗೂ ರಾಜಕೀಯ ನಾಯಕರು ಆಗಮಿಸಿ ನವಜೋಡಿಗೆ ಶುಭ ಕೋರಿದ್ರು..