Breaking News

ಕಬ್ಜ ದಾಖಲೆಗೆ ಹೆಗಲಾದ ಲೈಕಾ ಪ್ರೊಡಕ್ಷನ್ಸ್..!

ಲೈಕಾ ಸಂಸ್ಥೆಯಿಂದ ತಮಿಳು ನಾಡಿನಾದ್ಯಂತ ಕಬ್ಜ ವಿತರಣೆ

SHARE......LIKE......COMMENT......

ಸಿನಿಮಾ:

2023 ಇಂಡಿಯನ್ ಸಿನಿಮಾದ ಮೋಸ್ಟ್ ವೇಟಿಂಗ್ ಸಿನಿಮಾ ಕಬ್ಜ .. ಹೌದು ಕಬ್ಜ ರಿಲೀಸ್ ಗೆ ಕೇವಲ ಕೆಲವೇ ದಿನಗಳು ಬಾಕಿಯಿದೆ. ಇದರ ಬೆನ್ನಲೇ ಕಬ್ಜ ದಾಖಲೆಗೆ ಮತ್ತೊಂದು ಮೈಲಿಗಲ್ಲು ಸೇರ್ಪಡೆಯಾಗಿದೆ ಆರ್.ಚಂದ್ರು ಕನಸಿನ ಕೊಸಿಗೆ ಈಗ ಲೈಕಾ ಪ್ರೊಡಕ್ಷನ್ಸ್ ಹೆಗಲು ನೀಡಿದೆ…ಯೆಸ್ ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಮತ್ತು ವಿತರಣ ಸಂಸ್ಥೆ ಲೈಕಾ ಕಬ್ಜ ನೋಡಿ ಮೆಚ್ಚಿ ತಾವೇ ವಿತರಣೆ ಹಕ್ಕನ್ನು ಖರೀದಿ ಮಾಡಿದ್ದಾರೆ ಇದರಿಂದ ತಮಿಳು ನಾಡಿನಾದ್ಯಂತ ಕಬ್ಜ ವಿತರಣೆ ಹಕ್ಕನ್ನ ಖರೀದಿ ಮಾಡಿದ್ದೀವಿ ಎಂದು ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಷ್ ಕರಣ್ ಅಧಿಕೃತವಾಗಿ ಲೈಕಾ ಸಂಸ್ಥೆ ಘೋಷಣೆ ಮಾಡಿದೆ ಇದರಿಂದ ಬಹು ಕೋಟಿಗೆ ಕಬ್ಜ ಡಿಸ್ಟ್ಟುಬ್ಯೂಷನ್ ಸೇಲಾಗಿದ್ದು ಇದು ಕನ್ನಡಿಗರ ಬಹುನಿರೀಕ್ಷಿತ‌ ಚಿತ್ರಕ್ಕೆ ಕಾಲಿವುಡ್ ನಲ್ಲಿ ಸಿಕ್ಕ ಮೊದಲ ಗೆಲುವಾಗಿದೆ….