Breaking News

30-06-2020 ಲಾಕ್ ಡೌನ್ 5.O ಕಂಟಿನ್ಯೂ…..!

ಜೂನ್ 8 ರಿಂದ ದೇವಸ್ಥಾನ,ಮಸೀದಿ,ಚರ್ಚ್ ...ಜುಲೈ ತಿಂಗಳಿಂದ ಶಾಲಾ-ಕಾಲೇಜು ಓಪನ್..!?

SHARE......LIKE......COMMENT......
ಬೆಂಗಳೂರು:

ಲಾಕ್ ಡೌನ್ 5.O ಕಂಟೈನ್ ಮೆಂಟ್ ಏರಿಯಾಗಳಲ್ಲಿ 30-06-2020 ಲಾಕ್ ಡೌನ್ ಕಂಟಿನ್ಯೂ….
*ಲಾಕ್ ಡೌನ್ 5.O ಜೂನ್ 8 ರಿಂದ ದೇವಸ್ಥಾನ,ಮಸೀದಿ,ಚರ್ಚ್ ಓಪನ್…
*ಲಾಕ್ ಡೌನ್ 5.O ಜೂನ್ 8 ರಿಂದ ಹೋಟೆಲ್ ,ರೆಸ್ಟೋರೆಂಟ್ ಓಪನ್…
*ಲಾಕ್ ಡೌನ್ 5.O ಜೂನ್ 8 ರಿಂದ ಶಾಪಿಂಗ್ ಮಾಲ್ ಓಪನ್…..
*ಲಾಕ್ ಡೌನ್ 5.O ಜುಲೈ ತಿಂಗಳಿಂದ ಶಾಲಾ-ಕಾಲೇಜು ಓಪನ್
*ಲಾಕ್ ಡೌನ್ 5.O ಇನ್ನು ಕೆಲವೇ ದಿನಗಳಲ್ಲಿ ಥಿಯೇಟರ್,ಜಿಮ್, ಸಿನಿಮಾ ,ಫಂಕ್ಷನ್ ,ಸ್ಪೋರ್ಟ್ಸ್ ಗೆ ಅನುಮತಿ……
*ಲಾಕ್ ಡೌನ್ 5.O ನೈಟ್ ಕರ್ಫ್ಯೋ ಕರ್ಫ್ಯೂ ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆವರೆಗೆ 30-06-2020 ತನಕ…
ಈ ಎಲ್ಲಾ ನಿಯಮಗಳು ಲಾಕ್ ಡೌನ್ 5.O ಗೈಡ್ ಲೈನ್ಸ್ ಜೊತೆಗೆ ಫಾಲೋ ಮಾಡಬೇಕು ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.