Breaking News

ಮುಟ್ಟಿನ ನೋವಿಗೆ ಸೂಪರ್ 5 ಮನೆಮದ್ದು..!

SHARE......LIKE......COMMENT......

ಹೆಲ್ತ್‌ ಟಿಪ್ಸ್:

ಮುಟ್ಟಿನ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ ಆದರೆ ನೋವು ಶಮನಕ್ಕೆ ಮಾತ್ರೆ ಸೇವಿಸುವುದು ಆರೋಗ್ಯಕರವಲ್ಲ. ಬದಲಿಗೆ ಯಾವುದೇ ಅಡ್ಡಪರಿಣಾಮವಿಲ್ಲದ ಈ ನೈಸರ್ಗಿಕ 5 ವಿಧಾನ ಪಾಲಿಸಿದರೆ ನೋವು ಕಡಿಮೆಯಾಗುವುದು.

1. ಮೆಂತೆ
ಮುಟ್ಟು ಆಗುವ 2-3 ದಿನವೇ ಮೆಂತೆಯನ್ನು ಸ್ವಲ್ಪ ಬೆಲ್ಲದ ಜತೆ ತಿಂದರೆ ತುಂಬಾ ಒಳ್ಳೆಯದು. ಮುಟ್ಟಿನ ಸಮಯದಲ್ಲಿ ನೀರಿಗೆ ಸ್ವಲ್ಪ ಮೆಂತೆ ಹಾಕಿ ಕುದಿಸಿ ಕುಡಿದರೆ ನೋವು ಕಡಿಮೆಯಾಗುವುದು.

2. ಜೀರಿಗೆ 
ಜೀರಿಗೆ ನೀರು ಮಾಡಿ ಕುಡಿದರೆ ನೋವು ಬೇಗನೆ ಕಡಿಮೆಯಾಗುವುದು.

3. ಹಾಟ್‌ಬ್ಯಾಗ್‌
ಹಾಟ್‌ಬ್ಯಾಗ್ ಇಡುವುದರಿಂದ ನೋವು ಕಡಿಮೆಯಾಗಿ ರಿಲ್ಯಾಕ್ಸ್ ಅನಿಸುವುದು.

4. ಶುಂಠಿ ಮತ್ತು ಬ್ಲ್ಯಾಕ್‌ ಟೀ
ಬ್ಲ್ಯಾಕ್‌ ಟೀಗೆ ಸ್ವಲ್ಪ ಶುಂಠಿ ಹಾಕಿ ಕುಡಿಯುವುದರಿಂದ ಕಿಬ್ಬೊಟ್ಟೆಯ ಸೆಳೆತ ಕಡಿಮೆಯಾಗುವುದು.

5. ಎಳನೀರು
ಮುಟ್ಟಿನ ಸಮಯದಲ್ಲಿ ಎಳನೀರು ಕುಡಿದರೆ ನೋವು ಕಡಿಮೆಯಾಗುವುದು……