Breaking News

ಸುದೀಪ್ ಅಭಿನಯದ ‘ಕೋಟಿಗೊಬ್ಬ-3’, ದರ್ಶನ್ ಅವರ ‘ರಾಬರ್ಟ್’, ರಿಲೀಸ್‌ಗೆ ಸಿದ್ಧ..!?

ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅವಕಾಶ....

SHARE......LIKE......COMMENT......

ಬೆಂಗಳೂರು:

ಇಂದಿನಿಂದ ಅನ್‌ಲಾಕ್‌ 5.0 ಜಾರಿಯಾಗಿದೆ. ಅ. 15 ರಿಂದ ಶೇ. 50 ರಷ್ಟು ಸೀಟು ಸಾಮರ್ಥ್ಯದೊಂದಿಗೆ ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಥಿಯೇಟರ್‌ನ ಸವಿಸ್ತಾರ ಮಾರ್ಗಸೂಚಿಯನ್ನು ವಾರ್ತಾ ಇಲಾಖೆ ಬಿಡುಗಡೆ ಮಾಡಿದೆ. ಥಿಯೇಟರ್ ಶುರುವಾದ್ರೆ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’, ದರ್ಶನ್ ಅವರ ‘ರಾಬರ್ಟ್’, ಪ್ರಜ್ವಲ್ ದೇವರಾಜ್ ಅವರ ‘ಇನ್ಸ್‌ಪೆಕ್ಟರ್ ವಿಕ್ರಂ’ ರಿಲೀಸ್‌ಗೆ ಸಿದ್ಧವಾಗಿವೆ. ಥಿಯೇಟರ್ ಮಾಲಿಕರು ಕೂಡಾ ಸಿನಿಮಾ ರಿಲೀಸ್‌ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ……