ಬೆಂಗಳೂರು:
ಚೀನಾದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಕಂಟ್ರೋಲ್ ತಪ್ಪುತ್ತಿದೆ ಒಂದೇ ದಿನ 40 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದ್ದು ಸತತ ಒಂದು ವಾರದಿಂದ ಡಬಲ್ ಡಿಜಿಟ್ ಸಂಖ್ಯೆಯಿಂದ ಕೋವಿಡ್ ಇಳಿಯುತ್ತಿಲ್ಲ ಈಗಾಗಿ
ಕೊರೋನಾ ಪಾಸಿಟಿವ್ ಕೇಸ್ ಹೆಚ್ಚಳದಿಂದ ವಿಶ್ವದಾದ್ಯಂತ ಆತಂಕ ಶುರುವಾಗಿದೆ,ನಿನ್ನೆ ಒಂದೇ ದಿನ ಚೀನಾದಲ್ಲಿ 40,457 ಮಂದಿಗೆ ಕೊರೋನಾ ಕಾಣಿಸಿಕೊಂಡಿದ್ದು ಚೀನಾದಲ್ಲಿ ಈವರೆಗೆ ಕೊರೋನಾ ಡೆಡ್ಲಿ ಆಟಕ್ಕೆ 5600ಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದರೆ…