Breaking News

#MeToo ಬಗ್ಗೆ ರೆಹಮಾನ್ ರಿಯಾಕ್ಟ್ ..!

ದೊಡ್ಡವರ ಬಗ್ಗೆ ಬರ್ತಿರೋ ಆರೋಪ ನಿಜಕ್ಕೂ ಶಾಕಿಂಗ್....

SHARE......LIKE......COMMENT......

ಮುಂಬ್ಯೆ:

ಸಂಗೀತ ನಿರ್ದೇಶಕ ಎ.ಆರ್​​​.ರೆಹಮಾನ್​ ಕೂಡಾ ಮೀಟೂ ಅಭಿಯಾನದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ದೊಡ್ಡವರ ಮೇಲೆ ಕೇಳಿ ಬರ್ತಿರೋ ಮೀಟೂ ಆರೋಪ ನಿಜಕ್ಕೂ ನನಗೆ ಶಾಕ್​ ನೀಡಿದೆ. ನಮ್ಮ ಉದ್ದಿಮೆ ಮಹಿಳೆಯರಿಗೆ ಗೌರವ ಪೂರ್ವಕವಾಗಿರಬೇಕು ಮತ್ತು ರಕ್ಷಣೆಯನ್ನು ಕೊಡ್ಬೇಕು. ಅದೇ ಹೊತ್ತಿನಲ್ಲಿ ಸಾಮಾಜಿಕ ನ್ಯಾಯದ ಪರ ಸೋಷಿಯಲ್​​ ಮೀಡಿಯಾದಲ್ಲಿ ವೇದಿಕೆ ನಿರ್ಮಿಸುವ ಮುನ್ನ ಅದರ ನೆಗೆಟೀವ್​​ ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ರೆಹಮಾನ್​​ ಟ್ವೀಟ್​  ಮಾಡಿದ್ದಾರೆ…….