Breaking News

ಆರೋಗ್ಯ ಸಚಿವ ಡಾ.ಕೆ ಸುಧಾಕರ್​ಗೆ ಕೊರೋನಾ ಪಾಸಿಟಿವ್​ ..!

ಟ್ವೀಟ್ ಮಾಡಿ ಹೋಂ ಐಸೊಲೇಷನ್ ನಲ್ಲಿ ಸಚಿವರು...

SHARE......LIKE......COMMENT......

ಬೆಂಗಳೂರು:
ಆರೋಗ್ಯ ಸಚಿವ ಡಾ.ಕೆ ಸುಧಾಕರ್​ಗೆ ಕೊರೋನಾ ಪಾಸಿಟಿವ್​ ಆಗಿದೆ. ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡ ನಂತ್ರ ಸಚಿವರು ಪರೀಕ್ಷೆ ಮಾಡಿಸಿಕೊಂಡಿದ್ರು. ಕೊರೋನಾ ದೃಢಪಟ್ಟಿದ್ದರಿಂದ ಹೋಂ ಐಸೊಲೇಷನ್​​ನಲ್ಲಿದ್ದಾರೆ. ತಮಗೆ ಸೋಂಕು ತಗುಲಿರೋದನ್ನು ಸುಧಾಕರ್​​ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.