ಸ್ಯಾಂಡಲ್‌ವುಡ್:
ಱಪರ್ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಪಾರ್ಟಿ ಸಾಂಗ್ ಮೂಲಕ ಕಿಕ್ ಕೊಟ್ಟಿದ್ದಾರೆ. ಲಿರಿಕ್ಸ್, ಮ್ಯೂಸಿಕ್ ಜೊತೆಗೆ ಹೆಜ್ಜೆ ಹಾಕಿರೋ ಚಂದನ್ ಶೆಟ್ಟಿ ‘ಪಾರ್ಟಿ ಫ್ರೀಕ್’ ಸಾಂಗ್ ರಿಲೀಸ್ ಮಾಡಿದ್ದಾರೆ. ಚಂದನ್ ಶೆಟ್ಟಿ ಜೊತೆ ನಿಶ್ವಿಕಾ ನಾಯ್ಡು ಹಾಗೂ ನಿವೇದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ನಟ ಧರ್ಮ, ಟಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಆ್ಯನಿ ಮಾಸ್ಟರ್ ಸಹ ಸೊಂಟ ಬಳುಕಿಸಿದ್ದಾರೆ. ಆಲ್ಬಂ ಸಾಂಗ್ ಅನ್ನು ಚೈತನ್ಯ ನಿರ್ಮಾಣ ಮಾಡಿದ್ದಾರೆ……