ಜಪಾನ್:
ಜಪಾನ್ ಕ್ವಾಡ್ ಸಮ್ಮಿಟ್ನಲ್ಲಿ ಪ್ರಧಾನಿ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಗಳಿದ್ದಾರೆ. ಭಾರತದಲ್ಲಿ ಲೋಕತಂತ್ರ ರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದೀರಿ. ನಿಮ್ಮ ಪ್ರಯತ್ನ ಮುಂದುವರೆಸಿ ಎಂದು ಬೈಡನ್ ಮೆಚ್ಚುಗೆ ಮಾತ್ನಾಡಿದ್ದಾರೆ. ಟೋಕ್ಯೋದಲ್ಲಿ ನಡೆಯುತ್ತಿರುವ ಕ್ವಾಡ್ ಸಮ್ಮಿಟ್ನಲ್ಲಿ ಇಂಡೋ-ಫೆಸಿಪಿಕ್ ಸೈಬರ್ ಪಾಟ್ನರ್ ಶಿಪ್ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಮತ್ತು ಜಪಾನ್ ಪ್ರಧಾನಿ ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ನಾಲ್ಕೂ ರಾಷ್ಟ್ರಗಳು ಸೈಬಲ್ ತಂತ್ರಜ್ಞಾನ ಮತ್ತು ಸುರಕ್ಷತೆಯ ಸಹಭಾಗಿತ್ವ ಮುಂದುವರೆಸುವ ಸಂಬಂಧ ಚರ್ಚೆ ಆಯ್ತು.
ಪ್ರಧಾನಿ ಮೋದಿಯವರನ್ನ ಹೊಗಳಿದ್ದ ಜೋ ಬೈಡನ್…!
ಭಾರತ ಲೋಕತಂತ್ರ ರಕ್ಷಣೆಯಲ್ಲಿ ಮಹತ್ವದ ಪಾತ್ರ ....

Post navigation
Posted in: