ಮುಂಬೈ:
ಲಖನೌ ಮೇಲೆ ಆರ್ಸಿಬಿಗೆ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶ ಮಾಡಿದೆ. ನಾಳೆ ರಾಜಸ್ಥಾನ ರಾಯಲ್ಸ್ ಮತ್ತು ಆರ್ಸಿಬಿ ನಡುವೆ ಫೈನಲ್ ಪ್ರವೇಶದ ಕಾದಾಟ ನಡೆಯಲಿದೆ. ರಾಹುಲ್ ಟೀಂ ವಿರುದ್ಧ 14 ರನ್ಗಳಿಂದ ಡುಪ್ಲೆಸಿ ಪಡೆ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪಾಟಿದಾರ್ ನ ಭರ್ಜರಿ ಸೆಂಚುರಿ (112)ನೊಂದಿಗೆ 208 ರನ್ ಗಳಿಸಿತ್ತು. ಬೃಹತ್ ಮೊತ್ತ ಬೆನ್ನತ್ತಿದ ಲಖನೌ ತಂಡ ಕೊನೆ ಕ್ಷಣದಲ್ಲಿ ಮುಗ್ಗರಿಸಿದರು. ಇನ್ನು ಆರ್ಸಿಬಿ ಕಪ್ ಗೆ ಮುತ್ತಿಡಲು ಕೇವಲ ಎರಡು ಹೆಜ್ಜೆ ಮಾತ್ರ ಬಾಕಿ…..