ದಾವೋಸ್:
ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿಯವರ ದಾವೋಸ್ ಭೇಟಿ ಒಂದು ದಿನ ವಿಸ್ತರಣೆಯಾಗಿದೆ ಇಂದು ಬೆಂಗಳೂರಿಗೆ ವಾಪಸ್ ಆಗಬೇಕಾದ ಮುಖ್ಯಮಂತ್ರಿಯವರ ಪ್ಲಾನ್ ದಿಢೀರ್ ಚೇಂಜ್‌ಆಗಿದೆ ಹಾಗಾಗಿ ಇಂದು ಕೂಡ ಹಲವರು ಉದ್ಯಮಿಗಳ ಜತೆ ಸಭೆ ನಡೆಸುವ ಸಾಧ್ಯತೆಯಿದೆ. ಸಿಎಂ ಜತೆ ದಾವೋಸ್ನಲ್ಲಿರುವ ಅಧಿಕಾರಿಗಳು ಹಾಗೂ ಮುರುಗೇಶ್ ನಿರಾಣಿ, ಡಾ.ಅಶ್ವಥ್ ನಾರಾಯಣ್ ಸಾಥ್ ನೀಡಿದ್ದಾರೆ…..