ಮೈಸೂರು:
ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೊ ನಾವೆಲ್ಲ ಡಮ್ಮಿ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿರೋ ನಟ ದರ್ಶನ್, ಕಮಾಂಡರ್ ಅಭಿನಂದನ್ ತಾಯಿ ನಾಡಿಗೆ ಮರಳುತ್ತಿರೋದು ಸಂತಸವಾಗ್ತಿದೆ. ಇನ್ನೊಬ್ಬರ ನೆಲದಲ್ಲಿ ನಿಂತು ಮಾತನಾಡಲು ಗಟ್ಸ್ ಬೇಕು, ನಾನು ಅವರ ಮಾತುಗಳನ್ನ ನೋಡಿದ್ದೇನೆ ಅವರೇ ರೀಯಲ್ ಹೀರೊ ಅಂತ ಹೇಳಿದ್ರು……