Breaking News

ಇಂಡಿಯಾಸ್​​ ಮೋಸ್ಟ್​ ವಾಂಟೆಂಡ್​​ ಚಿತ್ರದ ಟ್ರೇಲರ್ ರಿಲೀಸ್..!

ಗುಪ್ತಚರ ಇಲಾಖೆಯ ಖಡಕ್​ ಪಾತ್ರದಲ್ಲಿ ಅರ್ಜುನ್ ಕಪೂರ್....

SHARE......LIKE......COMMENT......

ಬಾಲಿವುಡ್:

ಬಾಲಿವುಡ್​ನ ಅರ್ಜುನ್​​ ಕಪೂರ್​ ನಟನೆಯ ಇಂಡಿಯಾಸ್​​ ಮೋಸ್ಟ್​ ವಾಂಟೆಂಡ್​​ ಚಿತ್ರದ ಟ್ರೇಲರ್​​ ರಿಲೀಸ್​ ಆಗಿದೆ. ಗುಪ್ತಚರ ಇಲಾಖೆಯ ಖಡಕ್​ ಅಧಿಕಾರಿಯ ಪಾತ್ರದಲ್ಲಿ ಅರ್ಜುನ್ ಕಪೂರ್ ನಟಿಸಿದ್ದಾರೆ. ಚಿತ್ರಕ್ಕೆ ರಾಜ್​ ಕುಮಾರ್​ ಗುಪ್ತಾ ಆಕ್ಷನ್​​ ಕಟ್ಟ್​​ ಹೇಳಿದ್ದು, ಮೇ 24 ಚಿತ್ರ ರಿಲೀಸ್​​ ಆಗಲಿದೆ……