ಸಿನಿಮಾ:
ಇನ್ನು ನಿಲ್ಲದ ಸ್ಯಾಂಡಲ್ವುಡ್ IT ಡ್ರಿಲ್… ಯೆಸ್ ಸ್ಯಾಂಡಲ್ವುಡ್ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಚ್, ಇಂದು ಮತ್ತೆ ಸ್ಟಾರ್ಸ್ ಮತ್ತು ನಿರ್ಮಾಪಕರನ್ನ ವಿಚಾರಣೆಗೆ ಹಾಜರಾಗುವಂತೆ 8 ಮಂದಿಗೂ ಐಟಿ ಇಲಾಖೆ ನೋಟಿಸ್ ನೀಡಿದ್ದಾರೆ…
ಐಟಿ ದಾಳಿ ವೇಳೆ ಸುಮಾರು 109 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಹಾಗಾಗಿ ನಟ ನಿರ್ಮಾಪಕರ ಜೊತೆಗೆ ವಹಿವಾಟು ನಡೆಸುತ್ತಿರುವ ಆಡಿಟರ್ಗಳು, ಹೂಡಿಕೆ ನೋಡಿಕೊಳ್ಳುತ್ತಿರುವ ವ್ಯಕ್ತಿಗಳ ಬಳಿ ಕೂಡಾ ಐಟಿ ಅಧಿಕಾರಿಗಳು ಕಣ್ಣು ಇಟ್ಟಿದ್ದಾರೆ ಹಾಗೂ ಇನ್ನು ಕೆಲವರ ಮೇಲೆ ದಾಳಿ ಆಗುವ ಸಾಧ್ಯತೆ ಹೆಚ್ಚಾಗಿದೆ….