Breaking News

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿ.ಎನ್​​​.ಬಚ್ಚೇಗೌಡ ನಾಮಪತ್ರ….

ಮೊಹ್ಲಿ v/s ಬಚ್ಚೇಗೌಡ ಟಫ್ ಫೈಟ್....

SHARE......LIKE......COMMENT......

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಎನ್​​​.ಬಚ್ಚೇಗೌಡ ಇಂದು ನಾಮಪತ್ರ ಸಲ್ಲಿಕೆ ಮಾಡಿದರು,ನಾಮಪತ್ರಕ್ಕೂ ಮುನ್ನ ವಿಜಯಪುರ ಪಟ್ಟಣದ ಚೆನ್ನಕೇಶವಸ್ಚಾಮಿ ದೇವಸ್ಥಾನದಲ್ಲಿ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿ ನಾಮಿನೇಷನ್ ಮಾಡಿದ್ದರು,ನಾಮಪತ್ರ ಸಲ್ಲಿಸುವಾಗ ಯಲಹಂಕ ಕ್ಷೇತ್ರದ ಎಂಎಲ್ಎ ವಿಶ್ವನಾಥ್ ಹಾಗು ಆಪ್ತರರು ಉಪಸ್ಥಿತರಿದ್ದರು…..